ಸೆಲ್ಮಾ ಲಾಗೆರ್‍ಲೋಫ್( Lagerlöf)(20 ನವೆಂಬರ್ 1858 – 16 ಮಾರ್ಚ್ 1940)ಸ್ವೀಡನ್ ದೇಶದ ಬರಹಗಾರ್ತಿ.ಇವರಿಗೆ ೧೯೦೯ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಇವರು ಈ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ. ಇವರ ದಿ ವಂಡರ್‍ಪುಲ್ ಅಡ್ವಂಚರ್ ಆಫ್ ನಿಲ್ಸ್ ಎಂಬ ಮಕ್ಕಳ ಪುಸ್ತಕವು ಅತ್ಯಂತ ಪ್ರಸಿದ್ಧವಾದುದು. ಇವರ ಸಾಹಿತ್ಯದಲ್ಲಿ ಕಂಡುಬರುವ ಉದಾತ್ತ ಆದರ್ಶವಾದ,ಎದ್ದು ಕಾಣುವ ಕಾಲ್ಪನಿಕತೆ ಮತ್ತು ಆದ್ಯಾತ್ಮಿಕ ಗ್ರಹಿಕೆಗಳ ಮೆಚ್ಚುಗೆಯಾಗಿ ನೋಬೆಲ್ ಪ್ರಶಸ್ತಿಯನ್ನು ಕೊಡಲಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == Lagerlöf Lagerlöf ( ) Lagerlöf ( ) Lagerlöf 2001-12-17 ವೇಬ್ಯಾಕ್ ಮೆಷಿನ್ ನಲ್ಲಿ. . 2007-09-28 ವೇಬ್ಯಾಕ್ ಮೆಷಿನ್ ನಲ್ಲಿ.